ಜಿಪಂ ಮಾಜಿ ಸದಸ್ಯ ಜನಾರ್ದನ ಗೌಡ, ಸ್ಥಳೀಯ ಮುಖಂಡರಾದ ತಾರನಾಥ ಸಾಲ್ಯಾನ್, ತಾರನಾಥ ಸಪಲಿಗ, ಚಂದ್ರಹಾಸ ಉರ್ಕಿ, ಪ್ರಸಾದ್ ಎಡಪದವು, ವಸಂತ ಕಿಂಡೇಲು, ಸುಧಾಕರ ಪೂಂಜ, ಪ್ರದೀಪ್ ಶೆಟ್ಟಿ, ಅಶೋಕ್ ಶೆಟ್ಟಿ, ರಿಯಾಝ್, ಅಸ್ಪಾಕ್, ಚಂದ್ರಶೇಖರ, ತಾಹೀರ್, ಮೊಯ್ದಿನ್ ಬಾವ, ರಾಮಣ್ಣ ಶೆಟ್ಟಿ, ಉಮೇಶ್ ವಣಾಲ್, ಹಿಮಕರ ಕಂಡೆಮಾರ್, ಹೇಮಚಂದ್ರ ಶೆಟ್ಟಿ, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಿಕ್ಷಾ ಚಾಲಕರು-ಮಾಲೀಕರು, ಮಹಿಳೆಯರು, ಕೂಲಿ ಕಾರ್ಮಿಕರು ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.