

ಯಶೋಧರ ವಿ.ಬಂಗೇರ ಮೂಡುಬಿದಿರೆ
ಪಾರ್ಕಿಂಗ್
ನಿಂದ ಸಂಚಾರಕ್ಕೆ ಅಡ್ಡಿ
ಲಾವಂತಬೆಟ್ಟು ರಸ್ತೆ ಹಲವು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತದೆ. ಚರಂಡಿ ವ್ಯವಸ್ಥೆ ಸರಿಪಡಿಸಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಹಾಗೂ ಅಸಮರ್ಪಕ ಪಾರ್ಕಿಂಗ್‌ಗೂ ಕಡಿವಾಣ ಹಾಕಿ, ರಸ್ತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
— ಗಣೇಶ್ ಕಾಮತ್, ಸ್ಥಳೀಯರು