ಭಾಷೆ ಭಾವನೆ ಅಭಿವ್ಯಕ್ತಗೊಳಿಸುವ ಸಾಧನ

ಕುಂದಾಪುರ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತಿಹಾಸ ವಿಭಾಗ ಮುಖ್ಯಸ್ಥ ಗಣೇಶ್ ಪೈ ಎಂ. ಉಪನ್ಯಾಸ ನೀಡಿದರು.
ಕುಂದಾಪುರ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತಿಹಾಸ ವಿಭಾಗ ಮುಖ್ಯಸ್ಥ ಗಣೇಶ್ ಪೈ ಎಂ. ಉಪನ್ಯಾಸ ನೀಡಿದರು.
Published on

ಕುಂದಾಪುರ:ಭಾಷೆಭಾವನೆಗಳನ್ನು ಅಭಿವ್ಯಕ್ತಗೊಳಿಸುವಸಾಧನವಾಗಿದೆ.ವಿದ್ಯಾರ್ಥಿಗಳುಕನ್ನಡದ ಮೇಲೆ ಪ್ರೀತಿ ಅಭಿಮಾನಬೆಳೆಸಿಕೊಂಡು ಕನ್ನಡ ಯಾವ ಭಾಷೆಗೂಕಡಿಮೆಯಲ್ಲ ಎಂಬುದನ್ನು ನಿರೂಪಿಸಬೇಕುಎಂದು ಕಾಳಾವರ ವರದರಾಜ ಎಂ.ಶೆಟ್ಟಿಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಇತಿಹಾಸ ವಿಭಾಗ ಮುಖ್ಯಸ್ಥ ಗಣೇಶ್ಪೈ ಎಂ.ಹೇಳಿದರು.

ಕುಂದಾಪುರಕೋಟೇಶ್ವರದ ಕಾಳಾವರ ವರದರಾಜಎಂ.ಶೆಟ್ಟಿಸರ್ಕಾರಿ ಪ್ರಥಮ ದರ್ಜೆ ಕಾಲೇಜುಮತ್ತು ಸ್ನಾತಕೋತ್ತರ ಅಧ್ಯಯನಕೇಂದ್ರದಲ್ಲಿ ಐಕ್ಯೂಎಸಿ ಮತ್ತುಕಾಲೇಜು ಕನ್ನಡ ಸಂಘ ಆಶ್ರಯದಲ್ಲಿಕರ್ನಾಟಕಅಂದು-ಇಂದುಎಂಬವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾಲೇಜುಪ್ರಾಂಶುಪಾಲ ರಾಮರಾಯ ಆಚಾರ್ಯಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ನಾಗರಾಜವೈದ್ಯ ಎಂ.ಸ್ವಾಗತಿಸಿದರು.ಕೃತಿಕಾಕಾರ್ಯಕ್ರಮ ನಿರೂಪಿಸಿದರು.ಕನ್ನಡಸಂಘ ಕಾರ್ಯದರ್ಶಿ ರಶ್ಮಿ ಉಡುಪವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net