

ಉಪ್ಪಿನಂಗಡಿ: ಭೂ ವಿವಾದಕ್ಕೆ ಸಂಬಂಧಿಸಿ ನೆಲ್ಯಾಡಿ ಗ್ರಾಮದ ಹುಣ್ಸೆಬೆಟ್ಟು ಎಂಬಲ್ಲಿ ಎಚ್.ಸೂರ್ಯನಾರಾಯಣ ಜೋಗಿತ್ತಾಯ ಎಂಬುವರ ಮೇಲೆ ವಾಸುದೇವ ಗೌಡ ಎಂಬುವರು ವಾರಕಾಯುಧದಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಾ
ಘ
ಟನೆಯಿಂದ ಜೋಗಿತ್ತಾಯ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.