

ಕುಂದಾಪುರ:ಕುಂದಾಪುರಶ್ರೀ ವೆಂಕಟರಮಣ ದೇವ ಶೈಕ್ಷಣಿಕಮತ್ತು ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ನಡೆಸಲ್ಪಡುವ ಕುಂದಾಪುರಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮಪ್ರಾಥಮಿಕ ವಿಭಾಗದ 2025-2026ರರಕ್ಷಕ-ಶಿಕ್ಷಕಸಭೆ ಶಾಲೆ ಸಭಾಂಗಣದಲ್ಲಿ ನಡೆಯಿತು.
ಶ್ರೀವೆಂಕಟರಮಣ ದೇವ ಶೈಕ್ಷಣಿಕ ಮತ್ತುಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿರಾಧಾಕೃಷ್ಣ ಶೆಣೈ ಅಧ್ಯಕ್ಷತೆವಹಿಸಿದ್ದರು.ಉಡುಪಿಡಾ.ಎ.ವಿ.ಬಾಳಿಗಾಮೆಮೋರಿಯಲ್ ಆಸ್ಪತ್ರೆ ಆಪ್ತಸಮಾಲೋಚಕಿ ಪದ್ಮಾ ರಾಘವೇಂದ್ರಸಂಪನ್ಮೂಲ ವ್ಯಕ್ತಿಯಾಗಿಮಾತನಾಡಿದರು.
ಶ್ರೀವೆಂಕಟರಮಣ ಪದವಿ ಪೂರ್ವ ಕಾಲೇಜುಪ್ರಾಂಶುಪಾಲ ಸಂದೀಪ ಗಾಣಿಗ,ಉಪಪ್ರಾಂಶುಪಾಲ ಸುಜಯ್ ಕೋಟೆಗಾರ್,ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಪ್ರೌಢ ವಿಭಾಗದ ಮುಖ್ಯಶಿಕ್ಷಕಕೃಷ್ಣ ಅಡಿಗ,ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು.ಶಿಕ್ಷಕಿಪುಷ್ಪಾ ಸ್ವಾಗತಿಸಿದರು.ಪ್ರಾಥಮಿಕವಿಭಾಗ ಮುಖ್ಯಸ್ಥೆ ರೇಷ್ಮಾ ಡಿಸೋಜಪ್ರಾಸ್ತಾವಿಕವಾಗಿ ಮಾತನಾಡಿದರು.ಶೈಲಾವಂದಿಸಿದರು.ವಂದನಾಕಾರ್ಯಕ್ರಮ ನಿರೂಪಿಸಿದರು.