ಕುಡುಬಿ ಸಮಾಜದ ಸಮಗ್ರ ಅಭಿವೃದ್ಧಿಗೆ ಸಂಘ

ಕುಡುಬಿ ಸಮಾಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ರಮ್ಯಾ ಮತ್ತು ಅಂಬಿಕಾ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ನಾಗ ನಾಯ್ಕ ಹೆಸ್ಕುಂದ, ವಾಧವ ನಾಯ್ಕ ಕೊಕ್ಕರ್ಣೆ, ಚಂದ್ರ ನಾಯ್ಕ ಮೊದಲಾದವರಿದ್ದರು.

Published on

ಕೊಕ್ಕರ್ಣೆ: ಸಾ

ಮಾ

ಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಡುಬಿ ಸವಾಜದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಮಟ್ಟದ ಸಹಕಾರಿ ಸಂಘ ಸ್ಥಾಪಿಸಿದ್ದು, ಸಮಾಜದವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆವರ್ಸೆ ಭಂಡ್ಸಾಲೆ ಕುಡುಬಿ ಸ

ಜ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಬೆಳ್ಳ ನಾಯ್ಕ ಹೇಳಿದರು.

ಮಾ

ಮಾ

ಮ್ಯಾ

ಸಂಘ ವರದಿ ವರ್ಷದಲ್ಲಿ 17,50,662 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9ರಷ್ಟು ಡಿವಿಡೆಂಡ್ ವಿತರಿಸಲಾಗಿದೆ. ನಿರ್ದೇಶಕರಾದ ನಾಗ ನಾಯ್ಕ ಹೆಸ್ಕುಂದ, ವಾಧವ ನಾಯ್ಕ ಕೊಕ್ಕರ್ಣೆ, ಚಂದ್ರ ನಾಯ್ಕ ಗೋಳಿಯಂಗಡಿ, ನಾರಾಯಣ ನಾಯ್ಕ ಅಲ್ಬಾಡಿ, ಲಕ್ಷ್ಮಣ ನಾಯ್ಕ ಬೆಳ್ವೆ, ಕೃಷ್ಣ ನಾಯ್ಕ ಅಲ್ತಾರು, ಅರುಣ ನಾಯ್ಕ ಅಲ್ತಾರು, ದಿನೇಶ್ ನಾಯ್ಕ ಆರ್ಡಿ, ಚಂದ್ರಶೇಖರ ನಾಯ್ಕ ಹೆಸ್ಕುಂದ, ಗಣೇಶ ನಾಯ್ಕ ಹಿಲಿಯಾಣ, ಅಣ್ಣಯ್ಯ ನಾಯ್ಕ ಕಿರಾಡಿ, ಪವಿತ್ರಾ ಅಲ್ತಾರು, ಪ್ರೇವಾ ತಾರಿಕಟ್ಟೆ, ನಿರ್ದೇಶಕರಾದ ಎಂ.ಕೆ.ನಾಯ್ಕ ಮಿಯಾರು, ಸುಬ್ರಾಯ ನಾಯ್ಕ ಸಾಹೇಬರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ನಾಯ್ಕ ಚೆಗ್ರಿಬೆಟ್ಟು ಸ್ವಾಗತಿಸಿದರು. ಸುರೇಶ್ ನಾಯ್ಕ ವರದಿ ವಾಚಿಸಿದರು. ವಿನಯಾ ಲೆಕ್ಕಪತ್ರ ಮಂಡಿಸಿದರು. ರಮ್ಯಾಶ್ರೀ, ವಿಶ್ವ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net