_1769085917270.webp?w=480&auto=format%2Ccompress&fit=max)
_1769085917270.webp?w=480&auto=format%2Ccompress&fit=max)
ಕೊಕ್ಕರ್ಣೆ:ಮಂಗಳೂರಿನಎಂಆರ್‌ಪಿಎಲ್ ನೀಡಿದ 15ಲಕ್ಷರೂ.ಅನುದಾನದಿಂದಕೋಟಂಬೈಲು ಸರ್ಕಾರಿ ಕಿರಿಯಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡನೂತನ ಕೊಠಡಿ ಉದ್ಘಾಟಿಸಲಾಯಿತು.
ಶಾಸಕಯಶ್‌ಪಾಲ್ ಎ.ಸುವರ್ಣ,ಮಣಿಪಾಲಕೆಎಂಸಿ ವೈದ್ಯೆ ಡಾ.ಅಶ್ವಿನಿ,ಗ್ರಾಪಂಅಧ್ಯಕ್ಷ ಜಯಂತ್ ಪೂಜಾರಿ,ವಿದ್ಯಾಭಿವಾನಿಗಳಾದಗಿರೀಶ್ ಉಡುಪ,ಅನಂತಪದ್ಮನಾಭ ವಾಕುಡ,ಸ್ಫೂರ್ತಿಯುವ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ,ವೇದಿಕೆಸದಸ್ಯರು,ಎಸ್‌ಡಿಎಂಸಿಅಧ್ಯಕ್ಷೆ ರುಕ್ಮಿಣಿ,ಉಪಾಧ್ಯಕ್ಷೆಸುಶೀಲಾ,ಎಸ್‌ಡಿಎಂಸಿಸದಸ್ಯರು,ಮುಖ್ಯಶಿಕ್ಷಕಿಕೆ.ಸ್ವರ್ಣಲತಾ,ಅಧ್ಯಾಪಕವೃಂದ,ಗೌರವಶಿಕ್ಷಕರು ಉಪಸ್ಥಿತರಿದ್ದರು.
ಕೆ.ಸ್ವರ್ಣಲತಾಸ್ವಾಗತಿಸಿದರು.ಅನುಷಾವಂದಿಸಿದರು.ಸುಜಾತಾಕೆ.ನಿರೂಪಿಸಿದರು.