ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ಪ್ರಾಣೇಶ್, ವಾಜಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸುವರ್ಣ, ಹೆಬ್ರಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಹರ್ಷ ಶೆಟ್ಟಿ, ಕಾರ್ಯದರ್ಶಿ ವಿಜಯಕುವಾರ್ ಶೆಟ್ಟಿ, ಖಜಾಂಚಿ ರಾಜಾರಾಮ್ ಶೆಟ್ಟಿ, ರೆಫ್ರಿ ಬೋರ್ಡ್ ಚೇರ್ಮನ್ ಶಶಿಧರ್, ಭರತ್ ಅಮೃತ ಭಾರತಿ ಪ್ರಾಂಶುಪಾಲ ಅರುಣ್ ಎಚ್.ವೈ., ಸದಸ್ಯರಾದ ಜನಾರ್ದನ್, ಸುರೇಶ್ ಭಂಡಾರಿ, ಶೋಧನ್ ಸೀತಾನದಿ, ಶಂಕರ್ ಶೇರಿಗಾರ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಸಾದ್ ಹೆಬ್ರಿ ಕಾರ್ಯಕ್ರಮ ನಿರೂಪಿಸಿ, ವಂದಸಿದರು.