ಶ್ರೀರಾಮ್ ಭಟ್ ನೇತೃತ್ವದಲ್ಲಿ ಗುದ್ದಲಿಪೂಜೆ ನಡೆಯಿತು. ಸಾಣೂರು ಸೇಣರಬೆಟ್ಟು ಜಗದೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೊಳಕೆ ಇರ್ವತ್ತೂರು ಅಶೋಕ್ ಎಸ್.ಕೋಟ್ಯಾನ್, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಕಂಬಳ ರಾಜ್ಯ ಅಸೋಸಿಯೇಷನ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಪ್ರಧಾನ ತೀರ್ಪುಗಾರ ಗುಣಪಾಲ ಕಡಂಬ, ಮುನಿಯಾಲು ಉದಯ್ ಕುವಾರ್ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್ ಕೊಳಕೆ ಇವತ್ತೂರು, ರಮೇಶ್ ಶೆಟ್ಟಿ ಮುದೆಲಾಡಿ, ಕಡ್ತಲ ವಿಶ್ವನಾಥ್ ಪೂಜಾರಿ ಪೂನಾ, ರೋಹಿತ್ ಹೆಗ್ಡೆ ಎರ್ಮಾಳು, ವಿಜಯ ಕುವಾರ್ ಜೈನ್ ಕಂಗಿನಮನೆ, ಉದಯ ಎಸ್.ಕೋಟ್ಯಾನ್, ಕಾರ್ಕಳ ಬಿಲ್ಲವ ಸಂದ ಅಧ್ಯಕ್ಷ ಪ್ರಮಲ್ ಕುವಾರ್, ದಯಾನಂದ ಪೂಜಾರಿ ಕಾಶಿ ಪಟ್ಟಣ, ಸಾಣೂರು ಗ್ರಾ.ಪಂ. ವಾಜಿ ಅಧ್ಯಕ್ಷ ಯುವರಾಜ್ ಜೈನ್, ಲೋರಟ್ಟೋ ಲೋರೆನ್ಸ್, ರಂಜಿತ್ ಪೂಜಾರಿ ಪಂಚಶಕ್ತಿ, ಮಹಮ್ಮದ್ ಗೌಸ್ ಮಿಯ್ಯಾರು, ಸಂತೋಷ್ ಡಿಸಿಲ್ವಾ ಸಾಣೂರು, ಸುಧಾಕರ್ ಶೆಟ್ಟಿ ಬಜಗೋಳಿ, ಸುಂದರ ಕೆ.ಆಚಾರ್, ತಾರಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.