ಬ್ರಹ್ಮಾವರ ರೋಟರಿ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ರೋಟರಿ ಅಧ್ಯಕ್ಷೆ ಕಿಶೋರಿ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಸುಧೀರ್ ಕಾಮತ್, ಡಾ.ರೇವಣ್ಣ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಉದ್ಯಮಿ ಹರೀಶ್ ಕುಂದರ್, ಎಸ್‌ಎಂಎಸ್ ಸಮುದಾಯ ಭವನದ ಟ್ರಸ್ಟಿ ಲುಕಾಸ್ ಡಯಾಸ್, ರೋಟರಿ ಕಾರ್ಯದರ್ಶಿಗಳಾದ ಸುದರ್ಶನ ಉಡುಪ, ರೆಕ್ಸಿನ್ ಉಪಸ್ಥಿತರಿದ್ದರು.