ಪಡುಬಿದ್ರಿ ಪಿಡಿಒ ಮಂಜುನಾಥ್ ಪಿ.ಶೆಟ್ಟಿ ಮಾತನಾಡಿದರು. ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕಿ ರಮ್ಯಾ ಭಟ್, ಕೋಟಕ್ ಮಹೀಂದ್ರ ಏರಿಯಾ ಮ್ಯಾನೇಜರ್ ವಿನ್ಸೆಂಟ್ ಪಿಂಟೋ, ಎಂ.ಕೆ.ಪಿ.ಸಿ. ಅಕೌಂಟೆಂಟ್ ಸುಷ್ಮಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶೈಲಾ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಜೂಲಿಯಾ, ಎನ್.ಆರ್.ಎಲ್.ಎಂ. ಅಧಿಕಾರಿ ರವಿ ಕುಮಾರ್ ಇಲಾಖಾ ಮಾಹಿತಿ ನೀಡಿದರು.