ಟ್ರಸ್ಟಿಗಳಾದ ದೇವಪ್ಪ ಕುಲಾಲ್, ತಾರಾನಾಥ ಕೊಟ್ಟಾರಿ, ಮಚ್ಚೇಂದ್ರ ಸಾಲಿಯಾನ್, ಪ್ರಮುಖರಾದ ಪ್ರಭಾಕರ ಪ್ರಭು, ಸುಭಾಶ್ಚಂದ್ರ ಜೈನ್, ದಿನೇಶ್ ಶೆಟ್ಟಿ ದಂಬೆದಾರ್, ಸೀತಾರಾಮ ಶೆಟ್ಟಿ ಕಾಂತಾಡಿ, ಅಶೋಕ್ ಶೆಟ್ಟಿ ಸರಪಾಡಿ, ಪುರುಷೋತ್ತಮ ಸರಪಾಡಿ, ಸಂಪತ್ ಕುವಾರ್, ಮೋಹನ್ ಶೆಟ್ಟಿ ವಾಮದಪದವು, ಮೋಹನ್ ಬಿ., ಸಂಜೀವ ಪೂಜಾರಿ, ರಮೇಶ್ ಪಣೋಲಿಬೈಲು, ಸುದೀಪ್ ಶೆಟ್ಟಿ, ಉಮೇಶ್ ನಾವೂರ, ದಿನೇಶ್ ಶೆಟ್ಟಿ ದಂಡೆಗೋಳಿ, ನವೀನ್‌ಚಂದ್ರ ಶೆಟ್ಟಿ ವಾಮದಪದವು, ಸುಮಿತ್ ಕುವಾರ್, ಸುಕುವಾರ್ ಬಂಟ್ವಾಳ, ರಮೇಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಎಚ್ಚೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.