ಕಾರ್ನಾಡು ಕ್ಷೇತ್ರದಲ್ಲಿ ಆಮಂತ್ರಣ ಬಿಡುಗಡೆ

 ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಳದ ಜಾತ್ರಾ ಮಹೋತ್ಸವ, ಶ್ರೀ ಈಶ್ವರ ದೇವಳದಲ್ಲಿ ಶಿವರಾತ್ರಿ ಮಹೋತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಯಗ್ರೀವ ಪಡ್ಡಿಲ್ಲಾಯ, ರಾಜಾರಾಮ್ ಭಟ್, ಎಂ.ಎಚ್.ಅರವಿಂದ ಪೂಂಜ ಮತ್ತಿತರರು ಇದ್ದರು.

Published on
ಮೂಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ.30ರಿಂದ ಫೆ.4 ರವರೆಗೆ ಹಾಗೂ ಶ್ರೀ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಫೆ.15ರಿಂದ 17ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕರಾದ ಹಯಗ್ರೀವ ಪಡ್ಡಿಲ್ಲಾಯ, ರಾಜಾರಾಮ್ ಭಟ್ ಎರಡೂ ಕ್ಷೇತ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಕುಮಾರ್, ರಾಘವೇಂದ್ರ ಟಿ., ಶಶೀಂದ್ರ ಸಾಲ್ಯಾನ್, ನೂತನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ವೈ.ಎನ್.ಸಾಲ್ಯಾನ್, ಹರ್ಷರಾಜ್ ಶೆಟ್ಟಿ, ಲಕ್ಷ್ಮಣ ಸುವರ್ಣ, ಸುರೇಶ್ ರಾವ್, ಗೋಪಿನಾಥ, ಕೃಷ್ಣದೇವಾಡಿಗ, ವಿಷ್ಣುಮೂರ್ತಿ, ಹರಿಹರ ಯುವಕ ವೃಂದ ಅಧ್ಯಕ್ಷ ಶೈಲೇಶ್ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷೆ ಕಸ್ತೂರಿ ದೇವಾಡಿಗ, ಶೋಭಾ ಸುರೇಶ್, ನೇತ್ರ ಧನಂಜಯ ಸನಿಲ್, ಪ್ರವೀಣ್ ಕೋಟ್ಯಾನ್, ದಾಮೋದರ ಶೇಖರ್ ಕುಕ್ಯಾನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net