ಭಾರತೀಯ ಅಂಚೆ ಇಲಾಖೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ.ಸಾಲ್ಯಾನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪೋಸ್ಟ್‌ಮಾಸ್ಟರ್ ಮಹೇಶ್ ಕುಮಾರ್ ದೇರಳಕಟ್ಟೆ, ಆರೋಗ್ಯ ಆಯೋಗದ ಸಂಚಾಲಕಿ ಪ್ರಸಿಲ್ಲಾ ಮೊಂತೆರೋ, ಕಾರ್ಮಿಕ ಆಯೋಗದ ಸಂಚಾಲಕ ಗಿಲ್ಬರ್ಟ್ ಡಿಸೋಜ, ಕುಟುಂಬ ಆಯೋಗ ಸಂಚಾಲಕ ಸ್ಟೇನಿ ರೊಡ್ರಿಗಸ್, ಸಾಮಾಜಿಕ ಅಭಿವೃದ್ಧಿ ಆಯೋಗ ಸಂಚಾಲಕ, ಎಸ್‌ವಿಪಿ ಅಧ್ಯಕ್ಷ ಫ್ರಾಂಕಿ ಕುಟಿನ್ಹಾ, ಕೆಥೋಲಿಕ್ ಸಭಾ ಅಧ್ಯಕ್ಷ ಐವನ್ ಮೊಂತೆರೋ, ಐಸಿವೈಎಂ ಅಧ್ಯಕ್ಷ ಪ್ರೀತಂ ಡಿಸೋಜ, ಸ್ತ್ರೀ ಸಂಘಟನೆ ಅಧ್ಯಕ್ಷೆ ಲೆತೀಷ್ಯಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.