ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ.ನಾಯ್ಕ, ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಹಳೇ ವಿದ್ಯಾರ್ಥಿ ಸಂ ಉಪಾಧ್ಯಕ್ಷ ಉಮೇಶ ನಾಯರಿ, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು ಅಧ್ಯಕ್ಷ ಉದಯ್ ಡಿ.ಆರ್., ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಮಂಜು ಎಂ. ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಖಾರ್ವಿ ಇದ್ದರು. ಸುವಾ ಆಚಾರ್ ನಿರೂಪಿಸಿದರು. ಎಸ್.ಎನ್.ಆರ್. ಹುಸೈನ್ ಹೈಕಾಡಿ ವಂದಿಸಿದರು.