ಪ್ರೌಢಶಾಲಾ ವಿಭಾಗ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಕುಂದರ್, ಪ್ರಾಥಮಿಕ ವಿಭಾಗ ಎಸ್‌ಡಿಎಂಸಿ ಅಧ್ಯಕ್ಷ ವಿನಯ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ವಿಜಯ, ಗೀತಾನಂದ ಪೌಂಢೇಶನ್ ಮಣೂರು ಪಡುಕರೆ ಸಂಯೋಜಕ ರವಿಕಿರಣ್ ಉಪಸ್ಥಿತರಿದ್ದರು. ರಾಮದಾಸ್ ನಾಯಕ್ ಸ್ವಾಗತಿಸಿದರು. ಲಲಿತಾ ವಂದಿಸಿದರು. ನಾಗರತ್ನ ನಿರ್ದೇಶನದಲ್ಲಿ ಶಾಲಾ ಮಕ್ಕಳ ಕಿರು ಪ್ರಹಸನ ಮತ್ತು ನೃತ್ಯ ಪ್ರದರ್ಶನಗೊಂಡಿತು. ಹೆರಿಯ ಕಾರ್ಯಕ್ರಮ ನಿರೂಪಿಸಿದರು.