ಕೆಯುಡಬ್ಲುೃಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ರಮೇಶ್ ಕೆ., ಕೋಶಾಧಿಕಾರಿ ಚಂದ್ರಶೇಖರ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಶಂಕರ ನೀರ್ಪಾಜೆ, ರತ್ನದೇವ್, ವೆಂಕಟೇಶ, ಸದಸ್ಯರಾದ ಗಣೇಶಪ್ರಸಾದ ಪಾಂಡೇಲು, ಯಾದವ ಕುಲಾಲ್, ಕಿಶೋರ್ ಪೆರಾಜೆ, ನಿಶಾ ಕಿರಣ್ ಬಾಳೆಪುಣಿ ಉಪಸ್ಥಿತರಿದ್ದರು.