ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ ಪೂಜಾರಿ, ಸದಸ್ಯ ನಾರಾಯಣ ನಾಯ್ಕ ಹಂದಿಕಲ್ಲು, ಉದ್ಯಮಿ ಎಚ್.ಸತೀಶ್ ಪೈ, ಭಾರತ್ ಸೇವಾ ದಳ ಜಿಲ್ಲಾ ಸಂಘಟಕಿ ಪುಷ್ಪಲತಾ ಗೌಡ, ಹಂದಿಕಲ್ಲು ಶ್ರೀ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಅಶೋಕ ನಾಯ್ಕ, ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ, ಸಿದ್ಧ ನಾಯ್ಕ ಹಂದಿಕಲ್ಲು, ಮಿಥುನ್ ಶೆಟ್ಟಿ ಚಾರ, ಮುಖ್ಯಶಿಕ್ಷಕ ರಾಮಾಂಜನೇಯ ಕಮ್ಮಾರ, ಸಿಆರ್‌ಪಿ ಲಲಿತಾ, ವಿಜೇಂದ್ರ ಕಾಮತ್, ಸ್ಥಳೀಯರು, ರೈತರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಚಿತ್ರಪಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ಚಂದ್ರ ಬಾಬು ನಿರೂಪಿಸಿದರು.