ಉಜಿರೆ ಪಿಲಿ ರಂಗ್ ಉದ್ಘಾಟನೆ

 ಆರೋಹಣ ತಂಡದ ಉಜಿರೆ ಪಿಲಿ ರಂಗ್ ಹುಲಿವೇಷ ಕುಣಿತ ತಂಡಕ್ಕೆ ಉಜಿರೆಯಲ್ಲಿ ಚಾಲನೆ ನೀಡಲಾಯಿತು. ಡಿವೈಎಸ್‌ಪಿ ರೋಹಿಣಿ, ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್, ಶ್ರೀಧರ್ ಕೆ.ವಿ. ಮೊದಲಾದವರಿದ್ದರು.
ಆರೋಹಣ ತಂಡದ ಉಜಿರೆ ಪಿಲಿ ರಂಗ್ ಹುಲಿವೇಷ ಕುಣಿತ ತಂಡಕ್ಕೆ ಉಜಿರೆಯಲ್ಲಿ ಚಾಲನೆ ನೀಡಲಾಯಿತು. ಡಿವೈಎಸ್‌ಪಿ ರೋಹಿಣಿ, ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್, ಶ್ರೀಧರ್ ಕೆ.ವಿ. ಮೊದಲಾದವರಿದ್ದರು.
Published on
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಕೃಪಾಶ್ರಯದಲ್ಲಿ ಆರೋಹಣ ತಂಡದ ಉಜಿರೆ ಪಿಲಿ ರಂಗ್-2026 ಹುಲಿವೇಷ ಕುಣಿತ ತಂಡಕ್ಕೆ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ರೈನಥಾನ್ ವೇದಿಕೆಯಲ್ಲಿ ಚಾಲನೆ ನೀಡಲಾಯಿತು.
ಡಿವೈಎಸ್‌ಪಿ ರೋಹಿಣಿ, ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ., ಉಜಿರೆ ಶ್ರೀ ಜನಾರ್ದನ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ., ರಕ್ಷಿತ್ ಶಿವರಾಂ, ಸೋನಿಯಾ ವರ್ಮಾ, ಕಿರಣಚಂದ್ರ ಪುಷ್ಪಗಿರಿ, ಪೂರನ್ ವರ್ಮ, ಪ್ರತಾಪಸಿಂಹ ನಾಯಕ್, ಪ್ರಕಾಶ್ ಪ್ರಭು, ಸುಮಂತ್ ಕುಮಾರ್ ಜೈನ್ ಮತ್ತು ಆರೋಹಣ ತಂಡದ ಸದಸ್ಯರು ಉಪಸ್ಥಿತರಿದ್ದರು. ವಕೀಲ ಧನಂಜಯ ರಾವ್ ಬಿ.ಕೆ. ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net