ಬಸ್ರಿಬೇರುವಿನಲ್ಲಿ ನೂತನವಾಗಿ ನಿರ್ಮಿಸಿದ ಅರುಣಾಚಲಂ ಕಾಲುಸಂಕವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ಚತುರ್ ರಮೇಶ್ ಅರುಣಾಚಲಂ, ಡಾ.ಅತುಲ್ ಕುವಾರ್ ಶೆಟ್ಟಿ, ಬಾಲಚಂದ್ರ ಭಟ್, ಚಂದ್ರಶೇಖರ್ ಶೆಟ್ಟಿ ಚಿತ್ತೂರ್, ಗಣೇಶ್ ಶೆಟ್ಟಿ ಜಡ್ಕಲ್, ಭಾರತಿ ಶೆಟ್ಟಿ, ತಂಗಪ್ಪಣ್ಣ, ನಕ್ಷತ್ರ ಭೋವಿ, ಲಕ್ಷ್ಮಣ್ ಶೆಟ್ಟಿ, ನಾರಾಯಣ ಶೆಟ್ಟಿ, ನಾಗೇಶ್ ನಾಯ್ಕ, ವಿದ್ಯಾವತಿ ಮೊದಲಾದವರಿದ್ದರು.