

* ಎನ್. ನಾಗರಾಜ್ ಬಲ್ಲಾಳ್ ಅನಿಸಿಕೆ
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ, ಜಿಲ್ಲಾ ಕ್ರೀಡಾ ಮೇಲ್ವಿಚಾರಕ ದಿನೇಶ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲೆ ರಂಜನಾ ಕೆ. ಉಪಸ್ಥಿತರಿದ್ದರು.
ಉಪನ್ಯಾಸಕ ಶಿವಪ್ರಸಾದ್ ಭಟ್ ವಂದಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ವೀರೇಂದ್ರ ಶೆಟ್ಟಿಗಾರ್ ಚೆಸ್ ಪಂದ್ಯಾಟ ಸಂಯೋಜಿಸಿದ್ದರು.
ಉಡುಪಿ ಜಿಲ್ಲೆಯ 45 ಕಾಲೇಜಿನ 238 ವಿದ್ಯಾರ್ಥಿಗಳು ಭಾಗವಹಿಸಿದ್ದರು.