ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯ ಅಧ್ಯಕ್ಷ ರಾಜೇಂದ್ರ ಕೆ. ಶಿಬಿರ ಉದ್ಘಾಟಿಸಿದರು. ಸತ್ಯಸಾಯಿ ರಕ್ತನಿಧಿಯ ಮೋಹನ್ ಶೆಟ್ಟಿ, ಕೆ.ಎಸ್.ಹೆಗ್ಡೆ ಬ್ಲಡ್ ಬ್ಯಾಂಕ್‌ನ ಅನಿಲ್ ಶೆಟ್ಟಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯ ಕಾರ್ಯದರ್ಶಿ ರವಿ ಕಲ್ಪನೆ, ಮಾಜಿ ಜಿಲ್ಲಾ ಕಾರ್ಯದರ್ಶಿ ದಯಾನಂದ, ಪ್ರಮುಖರಾದ ಪದ್ಮನಾಭ ಕಿದೆಬೆಟ್ಟು, ಅರ್ಜುನ್ ಪೂಂಜ, ಕವಿತಾ ದೇವದಾಸ್, ಸಾರಮ್ಮ ಅಬೂಬಕ್ಕರ್, ಪ್ರಶಾಂತ್ ತುಂಬೆ, ನಾರಾಯಣ, ಶಿವರಾಜ, ಶೇಖರ, ಸುರೇಶ್, ಪ್ರಮೋದ್ ದೇವಾಡಿಗ, ವಿಠಲ ಆಳ್ವ, ಶ್ರೀಪ್ರಕಾಶ್ ಜೈನ್, ಸುದೇಶ್ ಮೇರಮಜಲು, ದಿನೇಶ್ ಉಪಸ್ಥಿತರಿದ್ದರು.