

ಬಂಟ್ವಾಳ:
ಮಾ
ರಾಟ
ಮಾ
ಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸು
ಮಾ
ರು 11 ಕೆ.ಜಿ. ದನದ ಮಾಂಸವನ್ನು ಬಂಟ್ವಾಳ ಗ್ರಾ
ತರ ಪೊಲೀಸರು ವಶಪಡಿಸಿಕೊಂಡ
ಘ
ಟನೆ ಕಾವಳಪಡೂರು ಗ್ರಾಮದ ಗುಂಪುಕಲ್ಲು ಎಂಬಲ್ಲಿ ನಡೆದಿದೆ.
ಆ.29ರಂದು ದೊರೆತ
ಮಾ
ಹಿತಿಯ ಆಧಾರದಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿ ಸಿರಾಜ್ ಎಂಬುವರ ಮನೆಯ ಹಿಂಬದಿಯ ಶೆಡ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ರೆಫ್ರಿಜರೇಟರ್ ಮೇಲ್ಬಾಗದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಮಾಂಸ ಪತ್ತೆಯಾಗಿದೆ. ತಲಾ ಒಂದು ಕೆ.ಜಿ.ಯಂತೆ 10 ಕವರ್‌ಗಳಲ್ಲಿದ್ದ ಒಟ್ಟು ಸು
ಮಾ
ರು 11 ಕೆ.ಜಿ. ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ರೂ.2,200 ಎಂದು ಅಂದಾಜಿಸಲಾಗಿದೆ.ಈ ಸಂಬಂಧ ಸಿರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.