ಪ್ರಯತ್ನವನ್ನೇ ಮಾಡದಿದ್ದರೆ ಲಭಿಸದು ಪ್ರತಿಫಲ

ಕುಂದಾಪುರ ಹೋಲಿ ರೋಜರಿ ಆಂಗ್ಲ ವಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸವಾರಂಭದ ಅಧ್ಯಕ್ಷತೆ ವಹಿಸಿದ್ದ ಪೌಲ್ ರೇಗೊ ಮಾತನಾಡಿದರು.
ಕುಂದಾಪುರ ಹೋಲಿ ರೋಜರಿ ಆಂಗ್ಲ ವಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸವಾರಂಭದ ಅಧ್ಯಕ್ಷತೆ ವಹಿಸಿದ್ದ ಪೌಲ್ ರೇಗೊ ಮಾತನಾಡಿದರು.
Published on

ಕುಂದಾಪುರ:ಸ್ಪರ್ಧಿಸುವುದುಮುಖ್ಯ,ಸೋಲೆಗೆಲುವಿನ ಸೋಪಾನ.ಇಂದುಸೋತರೂ ಮುಂದೇ ಗೆಲ್ಲುತ್ತಾರೆ,ಪ್ರಯತ್ನವನ್ನೇ ಮಾಡದಿದ್ದರೆ ಪ್ರತಿಫಲ ಸಿಗುವುದಿಲ್ಲ.ಯಶಸ್ಸುಸಿಗುವ ತನಕ ಪ್ರಯತ್ನ ನಿರಂತರವಾಗಿರಲಿ.ಅದಕ್ಕಾಗಿಕಠಿಣ ಪರಿಶ್ರಮ ಅಗತ್ಯ ಎಂದು ಹೋಲಿರೋಜರಿ ಚರ್ಚಿನ ಗುರು ಪೌಲ್ ರೆಗೋಹೇಳಿದರು.

ಕುಂದಾಪುರಹೋಲಿ ರೋಜರಿ ಆಂಗ್ಲ ಮಾಧ್ಯಮಶಾಲೆಯಲ್ಲಿ ಶನಿವಾರ ಜರಗಿದಪ್ರತಿಭಾ ಪುರಸ್ಕಾರ ಸಮಾರಂಭದಅಧ್ಯಕ್ಷತೆ ವಹಿಸಿ,ವಿದ್ಯಾರ್ಥಿಗಳಿಗೆಬಹುವಾನ ವಿತರಿಸಿ ಮಾತನಾಡಿದರು.

ಶಾಲಾಹಳೆ ವಿದ್ಯಾರ್ಥಿ ಇನಿ ಶೆಟ್ಟಿಮತ್ತು ಯುಸೂಫ್ ಫಾಹಿಮ್ ಶುಭಹಾರೈಸಿದರು.ಮುಖ್ಯಶಿಕ್ಷಕಿ ತೆರೆಜ್ ಶಾಂತಿ ಎ.ಸಿ.ಹಾಗೂಶಾಲಾ ಶೈಕ್ಷಣಿಕ ಮಾರ್ಗದರ್ಶಕಿ ಮಾರ್ಗರೆಟ್ ಪಿಕಾರ್ಡೊ ಮೊದಲಾದವರಿದ್ದರು.

ಪ್ರತೀಕ್ಷಾಸ್ವಾಗತಿಸಿದರು.ಅಕ್ಷಯಮತ್ತು ಡೆನ್ಸಿಯಾ ನಿರೂಪಿಸಿದರು.ಯೂಸುಫ್ಫವಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net