ಎಂಬಿಎಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಅರ್ಪಿತಾ, 2ನೇ ರ‌್ಯಾಂಕ್ ಪಡೆದ ಶ್ವೇತಾ, ಎಂಸಿಎಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಶ್ವೇತಾ, 2ನೇ ರ‌್ಯಾಂಕ್ ಪಡೆದ ದೀಕ್ಷಾ ಪಿ.ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ರ‌್ಯಾಂಕ್ ಪಡೆದ ಲಿಥಿಕ್‌ಶಾನ್ನಾ, ಅಮೋಘ ಆಚಾರ್ಯ, ಭಾಗ್ಯಲಕ್ಷ್ಮಿ, ಅನಿರುದ್ಧ ಎಂ., ಹರಿಪ್ರಸಾದ್ ಬಿ., ಮೇದಿನಿ ಎಸ್.ರಾವ್, ಪ್ರದ್ಮುಮ್ನ ಮೂರ್ತಿ ಮತ್ತು ತೃಪ್ತೇಶ್ ಕುಮಾರ್ ಅವರಿಗೆ ಚಿನ್ನದ ಪದಕ ನೀಡಲಾಯಿತು. ದೀಕ್ಷಾ ಬಿ.ದೇವಾಡಿಗ(ಸಿಎಸ್‌ಇ-ಐಒಟಿಯಲ್ಲಿ ಪ್ರಥಮ ರ‌್ಯಾಂಕ್), ವರ್ಷಾ ಶೆಟ್ಟಿ(2ನೇ ರ‌್ಯಾಂಕ್), ಗಿರಿಧರ್ ಎನ್.ನಾಯಕ್(3ನೇ), ಪಜ್ವಲ್ ಡಿ.(3ನೇ), ಶರತ್ ಎಂ.ಡಿ.(4ನೇ), ರೀತು ಕೆ.(5ನೇ), ಇರಾಜ್ ಜಿ.ನಾಯಕ್(6ನೇ), ಅನ್ವಿತಾ ಜಿ.ರಾವ್(6ನೇ), ಶ್ರಾವ್ಯಾ ರೈ(7ನೇ), ಹೇಮಂತ್ ಬಿ.(7ನೇ), ಶ್ರೇಯಾ ಸುಧಾಕರ ನಾಯಕ್(8ನೇ), ಕೃತಿ ಕೆ.(8ನೇ), ಆಚಾರ್ಯ ಶ್ರೀಹರಿ ದಯಾನಂದ್(10ನೇ) ಮತ್ತು ಶಮ್ಯಾ(10ನೇ ರ‌್ಯಾಂಕ್) ಅವರನ್ನು ಗೌರವಿಸಲಾಯಿತು.