ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಹಿಂದುತ್ವ

ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಮಾತನಾಡಿದರು. ವೈ.ಎನ್.ಸಾಲಿಯಾನ್ ಮೂಲ್ಕಿ, ಸುಜಿತ್ ಕಲ್ಲಡ್ಕ ಮೊದಲಾದವರಿದ್ದರು.
ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಮಾತನಾಡಿದರು. ವೈ.ಎನ್.ಸಾಲಿಯಾನ್ ಮೂಲ್ಕಿ, ಸುಜಿತ್ ಕಲ್ಲಡ್ಕ ಮೊದಲಾದವರಿದ್ದರು.
Published on
ಬಂಟ್ವಾಳ: ಜಗತ್ತಿಗೆ ಭಾರತದಿಂದಲೇ ಸಂಸ್ಕೃತಿಯ ವಿಕಾಸವಾಯಿತು. ನಾಗರಿಕತೆ, ಸಂಸ್ಕೃತಿ, ಸಭ್ಯತೆ ಪ್ರಾರಂಭವಾದದ್ದು ಭಾರತದಲ್ಲಿ. ಭಾರತದ ನಾಗರಿಕತೆ ಅತ್ಯಂತ ಪುರಾತನವಾಗಿದ್ದು, ಇದೇ ಹಿಂದು ಸಂಸ್ಕೃತಿ. ಹಿಂದುತ್ವ ಭಾರತದ ಆತ್ಮ. ಹಿಂದುತ್ವವೇ ಈ ನೆಲದ ರಾಷ್ಟ್ರೀಯತೆ. ಹಿಂದುತ್ವ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಅಂಗವಾಗಿ ಬಂಟ್ವಾಳ ಬಂಟರ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರಮುಖರು, ಗಣ್ಯರ ಜತೆಗೆ ಸಂವಾದ ನಡೆಯಿತು. ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ್ ವೈ.ಎನ್.ಸಾಲಿಯಾನ್ ಮೂಲ್ಕಿ ಉಪಸ್ಥಿತರಿದ್ದರು. ಸುಜಿತ್ ಕಲ್ಲಡ್ಕ ಸ್ವಾಗತಿಸಿದರು. ವಿನೋದ್ ವಂದಿಸಿದರು. ಅಭಿರಾಮ್ ವೈಯಕ್ತಿಕ ಗೀತೆ ಹಾಡಿದರು. ವಿದ್ಯಾ ಆಚಾರ್ಯ ಕಲ್ಲಡ್ಕ ವಂದೇ ಮಾತರಂ ಹಾಡಿದರು. ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.
*ಬಿಟಿಡಬ್ಲ್ಯು_ ಜೂ 24 _7
ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಮಾತನಾಡಿದರು. ವೈ.ಎನ್.ಸಾಲಿಯಾನ್ ಮೂಲ್ಕಿ, ಸುಜಿತ್ ಕಲ್ಲಡ್ಕ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net