ಮಣಿಪಾಲ ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕಿ ಅನಿತಾ ಶೆಟ್ಟಿ ಉದ್ಘಾಟಿಸಿದರು. ಸಿಎಂಸಿ2 ಮಂಗಳೂರು ಅಧ್ಯಕ್ಷ ರಮೇಶ್ ಎಂ.ಆರ್. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆ ಚರ್ಮರೋಗ ತಜ್ಞೆ ಡಾ.ಮಿಶೆಲ್ ಫರ್ನಾಂಡಿಸ್, ಮಂಗಳೂರಿನ ವೈದ್ಯೆ ಡಾ.ಸ್ಫೂರ್ತಿ, ಅಯೋಧ್ಯಾ ಫ್ರೆಂಡ್ಸ್‌ನ ಸುದಿನಾ ಕೋಡಿ, ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಮ್ಯಾನೇಜರ್ ಯೋಗೀಶ್ ಕುಮಾರ್, ಸಿಎಂಸಿ2 ಮಂಗಳೂರು ಕಾರ್ಯದರ್ಶಿ ಡಾ.ಸೋಮಶೇಖರ್ ಎಸ್.ಆರ್. ಉಪಸ್ಥಿತರಿದ್ದರು.