ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಪಟೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಇನ್ನರ್‌ವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಸೌಮ್ಯಾ ದಿನೇಶ್, ಕಾರ್ಯದರ್ಶಿ ಶೋಭಾ ಗಿರಿಧರ್, ಪೂರ್ವಾಧ್ಯಕ್ಷೆ ಜಾನಕಿ ವೆಂಕಟೇಶ್, ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್, ವಲಯ ಸೇನಾನಿ ಚಂದ್ರಶೇಖರ ನಾಯರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ರೋಟರಿ ಪೂರ್ವಾಧ್ಯಕ್ಷರಾದ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು, ಸದಸ್ಯರಾದ ದಿನೇಶ್ ಎಣ್ಣೆಮಜಲು, ಉಪನ್ಯಾಸಕ ಯೋಗಣ್ಣ ಎಂ.ಎಸ್, ಬಳ್ಪ ಗ್ರಾ.ಪಂ. ಮಾಜಿ ಸದಸ್ಯೆ ಶಶಿಕಲಾ ಸೂಂತಾರು, ಅಂಗನವಾಡಿ ಕಾರ್ಯಕರ್ತೆ ಸಿಂಚನಾ, ಮಕ್ಕಳು, ಮಕ್ಕಳ ಪಾಲಕರು, ಊರಿನವರು ಉಪಸ್ಥಿತರಿದ್ದರು.