

*
ನಾರಾಯಣಗುರು
ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಆಶಯ
500 ಕೋಟಿ ರೂ. ಅನುದಾನ ನೀಡಿ
ಸರ್ಕಾರಿ ರಜೆ ಘೋಷಿಸಿ
ಯುವ ಸಾಧಕರಿಂದ
ಜಾಥಾಕ್ಕೆ
ಚಾಲನೆ, ಬಹುಮಾನ ವಿತರಣೆ
ಕಳೆದ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ, ಅನುದಾನ ನೀಡುವುದಾಗಿ ಹಿಂದಿನ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಯಾವುದೇ ಸೌಲಭ್ಯ ನೀಡದಿರುವುದು ನೋವುಂಟುಮಾಡಿದೆ. ಹಿಂದಿನ ಅಧಿವೇಶನದಲ್ಲಿ ಕರಾವಳಿಯ ಶಾಸಕರು ನಿಗಮಕ್ಕೆ ಹೆಚ್ಚಿನ ಅನುದಾನ, ಸೌಲಭ್ಯ ನೀಡುವಂತೆ ಒತ್ತಾಯಿಸಿರುವುದು ಸಂತಸ ತಂದಿದೆ. ನಾನೂ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಾಯಿಸುತ್ತೇನೆ.
— ಮಂಜುನಾಥ್ ಪೂಜಾರಿ. ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ.