ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಆಡಳಿತ ಮುಖ್ಯಸ್ಥ ಚೋಂಕ್ರ ಮಜ್ಜಗುಡ್ಡೆ, ಅಧ್ಯಕ್ಷ ರಮೇಶ್ ಅಂಗಡಿಮನೆ, ಕಾರ್ಯದರ್ಶಿ ಸುಂದರ, ಕೋಶಾಧಿಕಾರಿ ಆನಂದ ಅಂಗಡಿಮನೆ, ಕೊರಗಜ್ಜ ದೈವದ ಪೂಜಾರಿ ಮನೋಜ್ ಅಂಗಡಿಮನೆ, ಪಪಂ ಸದಸ್ಯರಾದ ಅಕ್ಷತಾ, ಕುಸುಮಾ, ದಯಾನಂದ ಗೌಡ, ಪ್ರಮುಖರಾದ ಪ್ರಕಾಶ್ ಎನ್.ಕೆ., ವಿಶ್ವನಾಥ ರೈ, ರಾಘವ ಕಳಾರ, ವಿಘ್ನೇಶ್ ಕೊಠಾರಿ, ಹರೀಶ್ ನಾಯ್ಕ, ಆನಂದ, ನಾಗಪ್ಪ ಅಂಗಡಿ ಮನೆ, ಜಗದೀಶ್, ಸುರೇಶ್, ನಾರಾಯಣ ಉಪಸ್ಥಿತರಿದ್ದರು.