ರೋಟರಿ ಮಿಡ್ ಟೌನ್‌ನ ನೂತನ ಅಧ್ಯಕ್ಷ ಮುರಳೀದರ ಕೋಟ್ಯಾನ್, ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ, ಅಭಿನಂದನ್ ಬಲ್ಲಾಳ್, ವಲಯ ಸೇನಾನಿ ವಿದೇಶ್ ಎಂ., ಸುಶಾಂತ ಕರ್ಕೇರ, ಸ್ಥಾಪಕಾಧ್ಯಕ್ಷ ಮಹಮ್ಮದ್ ಅಸ್ಲಮ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಗಣೇಶ್ ನಾಯಕ್ ಬಾರ್ದಿಲ, ಶಂಕರ ಆಚಾರ್ಯ ಮಾರೂರು ಉಪಸ್ಥಿತರಿದ್ದರು. ಆಲ್ವಿನ್ ಮಿನೇಜಸ್ ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಕೆ.ಭಂಡಾರಿ, ಕೃಷ್ಣಕುಮಾರ್ ನಿರೂಪಿಸಿದರು.