ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ ಅಲ್ಬಾಡಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಜೆಸಿಐ ಅಧ್ಯಕ್ಷ ಸತೀಶ್ ಕುಲಾಲ್, ಕಾರ್ಯದರ್ಶಿ ಸುನೀತಾ ಹೆಬ್ಬಾರ್, ನಿಕಟ ಪೂರ್ವಾಧ್ಯಕ್ಷೆ ಸೂನಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ, ಪತ್ರಕರ್ತ ಕೆ.ಸಂಜೀವ ಆರ್ಡಿ, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಪ್ರಸಾದ ಪೂಜಾರಿ ಅಲ್ಬಾಡಿ, ಪದಾಧಿಕಾರಿಗಳಾದ ಸುದೀಪ್ ಶೆಟ್ಟಿ ಅಲ್ಬಾಡಿ, ದಿನಕರ ಶೆಟ್ಟಿ ಅಲ್ಬಾಡಿ, ಅನ್ವರ್ ಅಲ್ಬಾಡಿ, ಚಂದ್ರ ನಾಯ್ಕ ಅಲ್ಬಾಡಿ, ಗಣಪತಿ ಶೆಟ್ಟಿ ಅಲ್ಬಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಮೊದಲಾದವರಿದ್ದರು.