ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಮತ್ತು ಸಾವಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುವಾರ್ ಶೆಟ್ಟಿ, ಉದ್ಯಮಿ ಸತೀಶ ಪೈ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್, ಸುವಾ ಎನ್.ಅಡ್ಯಂತಾಯ, ಭಾನು ಭಾಸ್ಕರ್, ಪರ್ಕಳ ಪರೀಕದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮುಖ್ಯಸ್ಥ ಡಾ.ಶಿವಪುರ ಗೋಪಾಲ ಪೂಜಾರಿ, ಕಾರ್ಕಳ ಸುಧಾಕರ ಕೋಟ್ಯಾನ್, ಪ್ರಮುಖರಾದ ದೀಪಾ ಭಂಡಾರಿ, ಜನಾರ್ದನ್ ಎಚ್., ವಾದಿರಾಜ ಶೆಟ್ಟಿ, ರಾಜೇಶ ಭಂಡಾರಿ, ಸುಕುಮಾರ್ ಮುನಿಯಾಲ್, ಮೂರ್ಸಾಲು ಮೋಹನದಾಸ ನಾಯಕ್, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ ಶಿವಪುರ, ಬೈಕಾಡಿ ಮಂಜುನಾಥ್ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು, ರಾವೇಂದ್ರ ನಾಯ್ಕ ಮತ್ತಿತರರಿದ್ದರು. ಹೆಬ್ರಿ ಪ್ರಸಾದ್ ಶೆಟ್ಟಿ ನಿರೂಪಿಸಿದರು. ಎಚ್.ಜನಾರ್ದನ್ ವಂದಿಸಿದರು.