ಸಂಘದ ವತಿಯಿಂದ ಗಣೇಶ ಶ್ಯಾನುಭೋಗ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಚಂದ್ರಶೇಖರ ಅಡಿಗ ಕೆ.ಎನ್., ನಿರ್ದೇಶಕರಾದ ಶಿವರಾಮ ಕೃಷ್ಣ ಭಟ್, ಸುಧೀರ್ ಹೆಬ್ಬಾರ್, ಪ್ರಕಾಶ್ ಪೂಜಾರಿ, ಸಂದೀಪ್ ಆರ್., ಅರುಣ ಕುಮಾರ್ ಶೆಟ್ಟಿ ಎಂ., ಚಂದ್ರ ಬಳೆಗಾರ ಕೆ., ವಿಶ್ವನಾಥ ಶೆಟ್ಟಿ, ಶ್ರೀದೇವಿ ಎಲ್.ಭಟ್, ಸವಿತಾ, ವಾಸು, ಭುಜಂಗ, ಸಂಘದ ಸ್ಥಿರಾಸ್ತಿ ಮೌಲ್ಯ ಮಾಪಕ ಮುರುಳೀಧರ ಹೆಗ್ಡೆ, ಎಸ್‌ಸಿಡಿಸಿಸಿ ಬ್ಯಾಂಕ್ ಕೊಲ್ಲೂರು ಶಾಖೆ ವ್ಯವಸ್ಥಾಪಕ ರಾಜೇಶ್ ಶೇಟ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು.