ಗ್ರಾಪಂ ಉಪಾಧ್ಯಕ್ಷೆ ಜಲಜಾ ಮೊಗವೀರ, ಸದಸ್ಯರಾದ ಹರೀಶ ಮೇಸ್ತ, ರಾಜು ಪೂಜಾರಿ, ಜನಾರ್ದನ ಪೂಜಾರಿ, ಭಾರತಿ, ಯಮುನಾ ಪೂಜಾರಿ, ಲೋಲಾಕ್ಷಿ ಪಂಡಿತ್, ಜೆಸಿಂತಾ ಡಿಅಲ್ಮೇಡಾ, ತುಂಗಾ ಪೂಜಾರಿ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ ಗಾಣಿಗ, ಕಾರ್ಯದರ್ಶಿ ಅನಿತಾ ಆರ್.ಕೆ., ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಅಧ್ಯಕ್ಷೆ ನಂದಿನಿ, ಪ್ರಮುಖರಾದ ಶಂಕರ ಪೂಜಾರಿ, ರಘುರಾಮ, ಉಮೇಶ ಎಲ್.ಮೇಸ್ತ ಉಪಸ್ಥಿತರಿದ್ದರು. ಪಿಡಿಒ ಶೋಭಾ ಸ್ವಾಗತಿಸಿ, ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.