

ಕೋಟ: ಗಾಣಿಗ ಯುವ ಸಂಘಟನೆ 15ನೇ ವರ್ಷದ ಸಂಭ್ರಮ ಪ್ರಯುಕ್ತ ಗಾಣಿಗ ಮಹಿಳಾ ಸಂಘಟನೆ ಸಹಕಾರದಲ್ಲಿ ಉಡುಪಿ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ‘ಗಾಣಿಗರ ಗಮ್ಮತ್ತು’ ಕೋಟದ ಬೆಟ್ಲಕ್ಕಿಯಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸ
ಮಾ
ಜದ
ಮಾ
ಜಿ ಅಧ್ಯಕ್ಷ ದಿ.ಕೆ.ಗೋಪಾಲ್ ಸಂಸ್ಮರಣೆಯೊಂದಿಗೆ ನೆರವೇರಿತು.'
ಘ
ಟಕ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಘ
ಟಕ ಗೋಪಾಲ ಜಿ.ಚೆಲ್ಲೆಮಕ್ಕಿ ಹೆಸರಿನಲ್ಲಿ ಕೊಡ
ಮಾ
ಡಿದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಂಗೊಳ್ಳಿ ಘಟಕ ಪಡೆಯಿತು. ಕಾರ್ಕಡ ಸುಬ್ರಾಯ ಗಾಣಿಗ ಸ್ಮರಣಾರ್ಥ ದ್ವಿತೀಯ ಸಮಗ್ರ ಪ್ರಶಸ್ತಿ ಕೋಟೇಶ್ವರ ಘಟಕ ಪಡೆಯಿತು