ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆ

 ಗೋಳಿಯಂಗಡಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು. ಪ್ರಮುಖರಾದ ವೈ.ವಿಜಯ ಕುವಾರ್ ಶೆಟ್ಟಿ, ಎಸ್.ಚಂದ್ರಶೇಖರ್ ಶೆಟ್ಟಿ, ಜಿ.ಎಸ್.ಚಂದ್ರ ಆಚಾರ್ಯ, ಹರೀಶ್ ಶೆಟ್ಟಿ ಮೊದಲಾದವರು ಇದ್ದರು.
ಗೋಳಿಯಂಗಡಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು. ಪ್ರಮುಖರಾದ ವೈ.ವಿಜಯ ಕುವಾರ್ ಶೆಟ್ಟಿ, ಎಸ್.ಚಂದ್ರಶೇಖರ್ ಶೆಟ್ಟಿ, ಜಿ.ಎಸ್.ಚಂದ್ರ ಆಚಾರ್ಯ, ಹರೀಶ್ ಶೆಟ್ಟಿ ಮೊದಲಾದವರು ಇದ್ದರು.
Published on
ಗೋಳಿಯಂಗಡಿ: ಗೋಳಿಯಂಗಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್, ರಿಕ್ಷಾ ವಾಲೀಕ- ಚಾಲಕರು, ಗೋಳಿಯಂಗಡಿ ಪ್ರಜ್ಞಾ ಯುವಕ ಮಂಡಲ ಆಶ್ರಯದಲ್ಲಿ ಗೋಳಿಯಂಗಡಿ ಶ್ರೀ ಅನ್ನಪೂರ್ಣೇಶ್ವರಿ ಸದಾಶಿವ ಸಿದ್ಧಿ ವಿನಾಯಕ ದೇವಳ ವಠಾರದಲ್ಲಿ ನಡೆಯಲಿರುವ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.
ವೈ.ವಿಜಯ ಕುವಾರ್ ಶೆಟ್ಟಿ ಗೋಳಿಯಂಗಡಿ, ಎಸ್.ಚಂದ್ರಶೇಖರ್ ಶೆಟ್ಟಿ ಸುರ‌್ಗೋಳಿ, ಜಿ.ಎಸ್.ಚಂದ್ರ ಆಚಾರ್ಯ ಗೋಳಿಯಂಗಡಿ, ಹರೀಶ್ ಶೆಟ್ಟಿ ಗೋಳಿಯಂಗಡಿ, ದಯಾನಂದ ಶೆಟ್ಟಿ ಸುರ‌್ಗೋಳಿ, ರಾವೇಂದ್ರ ಕುಲಾಲ್, ಶಶಿಧರ ಭಟ್, ಗೋಪಾಲ ಭಟ್, ಸುರೇಶ ಶೆಟ್ಟಿ ಬೆಳ್ವೆ, ಬಿ.ಶ್ಯಾಮ್ ಆಚಾರ್ಯ, ಉದಯ ಜೋಗಿ, ಪ್ರಶಾಂತ ಶೆಟ್ಟಿ, ನಾರಾಯಣ ನಾಯ್ಕ ಗೋಳಿಯಂಗಡಿ, ನಾರಾಯಣ ನಾಯ್ಕ ಯಳಂತೂರು, ಕೃಷ್ಣ ನಾಯ್ಕ ಸೆಟ್ಟೋಳಿ, ರಮೇಶ ಕುಲಾಲ, ಗಣಪತಿ ನಾಯ್ಕ ಬೆಳ್ವೆ, ರೋಬರ್ಟ್ ಸಾಂತುಸ್ ಗುಮ್ಮೋಲ, ರಾಜೀವ ಶೆಟ್ಟಿ ಯಳಂತೂರು, ಪ್ರವೀಣ ಲೋಬೋ, ಜನನಿ ಉದಯ ಆಚಾರ್ಯ, ಅನಂತ ಆಚಾರ್ಯ, ಪ್ರವೀಣ್ ಆಚಾರ್ಯ, ಕಾಳು ನಾಯ್ಕ, ವ್ನಿೇಶ್ ನಾಯ್ಕ, ಜಯರಾಮ ಮರಕಾಲ, ಚಂದ್ರ ನಾಯ್ಕ, ಸಿದ್ದಾರ್ಥ ನಾಕ್ ನರಿಕೋಡ್ಲು ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net