

ಕುಂದಾಪುರ:ಮರವಂತೆಸಾಧನಾ ಸಮಾಜ ಸೇವಾ ವೇದಿಕೆ,ಮರವಂತೆಪ್ರಾಥಮಿಕ ಆರೋಗ್ಯ ಕೇಂದ್ರ,ಸಮುದಾಯವೈದ್ಯಕೀಯ ವಿಭಾಗ,ಕೆ.ಎಂ.ಸಿ.ಮಣಿಪಾಲ,ಮರವಂತೆಗ್ರಾಪಂ ಆಶ್ರಯದಲ್ಲಿ ಕ್ಯಾನ್ಸರ್ಉಚಿತ ತಪಾಸಣಾ ಶಿಬಿರ ಮರವಂತೆಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಭಾನುವಾರ ನಡೆಯಿತು.
ಮರವಂತೆಸಾಧನಾ ಸಮಾಜ ಸೇವಾ ಸಂಘ ಅಧ್ಯಕ್ಷಕೃಷ್ಣಯ್ಯ ಆಚಾರ್ಯ ಶಿಬಿರಉದ್ಘಾಟಿಸಿದರು.ಮರವಂತೆಗ್ರಾಪಂ ಅಧ್ಯಕ್ಷ ನಾಗರಾಜ ಪಟಗಾರಶುಭಾಶಂಸನೆಗೈದರು.ಮಣಿಪಾಲಕೆಎಂಸಿ ಸ್ತ್ರೀರೋಗ ವಿಭಾಗದಡಾ.ಅವಿಷಾ,ಡಾ.ಅನುಷಾ,ಪ್ರಾಥಮಿಕಆರೋಗ್ಯ ಕೇಂದ್ರದ ಸಿಬ್ಬಂದಿ,ಸಮುದಾಯವೈದ್ಯಕೀಯ ವಿಭಾಗದ ಸಿಬ್ಬಂದಿ,ಸಾಧನಾವೇದಿಕೆ ಸದಸ್ಯರು,ಸ್ಥಳೀಯಸ್ತ್ರೀಶಕ್ತಿ ಸಂಘ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ,ಮರವಂತೆಒಕ್ಕೂಟ ಪದಾಧಿಕಾರಿಗಳು,ನಿವೃತ್ತಪ್ರಾಧ್ಯಾಪಕರು ಉಪಸ್ಥಿತರಿದ್ದರು.ಸಮುದಾಯವೈದ್ಯಕೀಯ ವಿಭಾಗ ಮುಖ್ಯಸ್ಥಡಾ.ಅಶ್ವಿನಿಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.
175ಕ್ಕೂಹೆಚ್ಚು ಮಂದಿ ಶಿಬಿರದ ಪ್ರಯೋಜನಪಡೆದುಕೊಂಡರು.ಹರೀಶ್ಗೌಡ ಸ್ವಾಗತಿಸಿದರು.ಮರವಂತೆಪ್ರಾಥಮಿಕ ಆರೋಗ್ಯ ಕೇಂದ್ರದಆಡಳಿತ ವೈದ್ಯಾಧಿಕಾರಿ ಡಾ.ಕೆ.ಗಣೇಶಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ದೇವಿದಾಸ್ಶ್ಯಾನುಭಾಗ ವಂದಿಸಿದರು.ಭಾಗ್ಯಲಕ್ಷ್ಮೀನಿರೂಪಿಸಿದರು.