ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಗೌಡ ಬೈಲು, ಸಲಹಾ ಸಮಿತಿ ಸದಸ್ಯರಾದ ಜನಾರ್ದನ ಗೌಡ, ಡಾ.ಶಿವಕುಮಾರ್ ಹೊಸೋಳಿಕೆ, ಒಕ್ಕಲಿಗ ಸ್ಪಂದನಾ ಸ್ವ ಸಹಾಯ ಟ್ರಸ್ಟ್‌ನ ಪ್ರಧಾನ ಸಂಚಾಲಕ ಬಾಲಕೃಷ್ಣ ಗೌಡ, ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಪಿ., ಸದಸ್ಯ ಸುಬ್ರಹ್ಮಣ್ಯ ಗೌಡ, ಸ್ಪಂದನಾ ಸಮುದಾಯ ಸಹಕಾರ ಸಂಘ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ಚೇತನ್ ಆನೆಗುಂಡಿ, ನಿರ್ದೇಶಕರಾದ ರೋಹಿತ್ ಹೊಸೋಳಿಕೆ, ಲೋಕೇಶ್ ಬಿ.ಎನ್., ಪ್ರಮುಖರಾದ ಎಂ.ಬಿ.ಸದಾಶಿವ, ಚಂದ್ರಶೇಖರ ಗೌಡ, ಆಶಾತಿಮ್ಮಪ್ಪ ಗೌಡ, ವೆಂಕಟ್ರಮಣ ಗೌಡ, ಕುಶಾಲಪ್ಪ ಗೌಡ ಅನಿಲ, ಗಣೇಶ್ ಕೈಕುರೆ, ರಾಧಕೃಷ್ಣ ಗೌಡ, ನೀಲಾವತಿ ಮುಂಗ್ಲಿಮನೆ, ಧರ್ಮಪಾಲ ಗೌಡ, ವಿನಯ ಬಳ್ಳಕ್ಕ ಉಪಸ್ಥಿತರಿದ್ದರು.