ಪಡುವರಿ ಗ್ರಾಮದ ತಾರಾಪತಿ ಅಳ್ವೆಕೋಡಿಯ ನಾಗರಾಜ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ ಖಾರ್ವಿ ಹಾಗೂ ನಾಗರಾಜ ಖಾರ್ವಿ ಮಲ್ಪೆಯಿಂದ ಮೀನುಗಾರಿಕೆ ಮುಗಿಸಿಕೊಂಡು ಭಟ್ಕಳದತ್ತ ಹೋಗುವಾಗ ಶಿರೂರು ಕೊಕ್ಲೇರಕಲ್ಲಿನ ಹತ್ತಿರ ಗಾಳಿ ಮಳೆಯಿಂದಾಗಿ ಆಕಸ್ಮಿಕವಾಗಿ ಎದ್ದಿರುವ ರಕ್ಕಸ ಅಲೆಗೆ ದೋಣಿ ಮುಳುಗಿದ್ದು, ಇವರು ಸುರಕ್ಷಿತ ಜಾಕೆಟ್ ಹಾಕಿದ್ದರಿಂದ ಪ್ರಾಣಾಪಾಯ ಸಂಭವಿಸಲಿಲ್ಲ.