ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ.ಪೀಟರ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಜೈನ್ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಗುಣಪಾಲ ಕಡಂಬ ಮಾತನಾಡಿದರು. ತರಬೇತುದಾರರಾದ ಸುಬ್ರಹ್ಮಣ್ಯ ನಾವಡ(ಭರತನಾಟ್ಯ), ರಾಯಿಸ್ಟನ್(ಬ್ಯಾಂಡ್), ಸತೀಶ್ ಬೆಳ್ಮಣ್(ಕರಾಟೆ), ಉಮಾನಾಥ ಕಾಪು(ಚೆಸ್), ಜೇಸನ್ ರೆಬೆಲ್ಲೊ(ಕೀಬೊರ್ಡ್), ಸತೀಶ್ ಮಡಿವಾಳ(ಯಕ್ಷಗಾನ), ದುರ್ಗೇಶ್(ಚೆಂಡೆ), ವಿದ್ವಾನ್ ಯಶವಂತ್ ಎಂ.ಜಿ.(ಶಾಸ್ತ್ರೀಯ ಸಂಗೀತ) ಶುಭ ಹಾರೈಸಿದರು.