ಪಕ್ಷದ ಪ್ರಮುಖರಾದ ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ ಫಾ. ಮಿಲಿಯಂ ಮಾರ್ಟಿಸ್, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಮಹಾಬಲ ಕುಂದರ್, ಹರಿಪ್ರಸಾದ್ ರೈ, ಉದ್ಯಾವರ ನಾಗೇಶ್ ಕುಮಾರ್, ಶಶಿಧರ್ ಶೆಟ್ಟಿ ಎಲ್ಲೂರು, ಕಿರಣ್ ಹೆಗ್ಡೆ, ಶರ್ಫುದ್ದೀನ್ ಶೇಖ್, ಯತೀಶ್ ಕರ್ಕೇರ, ಸಂಧ್ಯಾ ತಿಲಕ್, ಸತೀಶ್ ಮಂಚಿ, ಸತೀಶ್ ಕೊಡವೂರು, ಶೇಖ್ ವಹೀದ್, ಲಕ್ಷೀಶ್ ಶೆಟ್ಟಿ, ಕಿಶೋರಕುಮಾರ್ ಎಮಾರ್ಳ್, ಸುಕನ್ಯಾ ಪೂಜಾರಿ, ತಾರಾ ಬನ್ನಂಜೆ, ನಾಗಪ್ಪ ಕೊಠಾರಿ, ಪದ್ಮನಾಭ ಬಂಗೇರ ಇನ್ನಿತರರು ಉಪಸ್ಥಿತರಿದ್ದರು.