

ಕಾರ್ಕಳ:ತುರ್ತುಪರಿಸ್ಥಿತಿಗಳಲ್ಲಿ ರಕ್ತದಅಗತ್ಯವಿದ್ದಾಗ ನಾವು ನಂಬುವುದುನಮ್ಮಲ್ಲಿರುವ ಉತ್ತಮವಾದ ಬ್ಲಡ್ಬ್ಯಾಂಕ್ ವ್ಯವಸ್ಥೆಗಳನ್ನು.ರಕ್ತದಾನವಾಡುವುದರಿಂದ ನಾವು ಇನ್ನೊಬ್ಬರಜೀವ ಉಳಿಯಲು ಕಾರಣರಾಗುತ್ತೇವೆಎಂದು ದಕ್ಷಿಣ ಕನ್ನಡ ರೆಡ್‌ಕ್ರಾಸ್ಸೊಸೈಟಿ ಕಾರ್ಯದರ್ಶಿ ಕಿಶೋರಚಂದ್ರಶೆಟ್ಟಿ ಹೇಳಿದರು.
ನಿಟ್ಟೆತಾಂತ್ರಿಕ ಮಹಾವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆ,ರೆಡ್‌ಕ್ರಾಸ್ಸೊಸೈಟಿ,6(ಕೆ.ಎ.ಆರ್)ನೇವಿಎನ್‌ಸಿಸಿ ಸಬ್‌ಯುನಿಟ್ ನಿಟ್ಟೆ,ಮೆಕ್ಯಾನಿಕಲ್ವಿಭಾಗದ ಎಐಎಂಎಸ್ ಟಕ,ಕೆ.ಎಸ್.ಹೆಗ್ಡೆಮೆಡಿಕಲ್ ಕಾಲೇಜು,ನಿಟ್ಟೆಗಾಜ್ರಿಯಾ ಆಸ್ಪತ್ರೆ,ಮಂಗಳೂರುಲೇಡಿಗೋಶನ್ ಆಸ್ಪತ್ರೆ ಮತ್ತುಉಡುಪಿ ಜಿಲ್ಲಾಸ್ಪತ್ರೆ ಸಂಯುಕ್ತಆಶ್ರಯದಲ್ಲಿ ನಿಟ್ಟೆ ತಾಂತ್ರಿಕಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡರಕ್ತದಾನ ಶಿಬಿರ ಉದ್ಘಾಟಿಸಿವಾತನಾಡಿದರು.
ನಿಟ್ಟೆತಾಂತ್ರಿಕ ಮಹಾವಿದ್ಯಾಲಯದಪ್ರಾಂಶುಪಾಲ ಡಾ.ನಿರಂಜನ್ಎನ್.ಚಿಪ್ಳೂಣ್ಕರ್ಅಧ್ಯಕ್ಷತೆ ವಹಿಸಿ ವಾತನಾಡಿ,ರಕ್ತದಾನಶಿಬಿರ ಒಂದು ಉತ್ತಮ ಯೋಜನೆಯಾಗಿದ್ದುಇದಕ್ಕೆ ವಿದ್ಯಾರ್ಥಿಗಳು ಬಹಳಷ್ಟುಹುಮ್ಮಸ್ಸಿನಿಂದ ಭಾಗವಹಿಸುತ್ತಾರೆಎಂದರು.
ಉಪಪ್ರಾಂಶುಪಾಲಡಾ.ನಾಗೇಶ್ಪ್ರಭು,ನಿಟ್ಟೆರೆಡ್‌ಕ್ರಾಸ್ ಮುಖ್ಯಸ್ಥಡಾ.ಜನಾರ್ದನ್ನಾಯಕ್,ಎನ್‌ಸಿಸಿಅಧಿಕಾರಿ ಡಾ.ಶಿವಪ್ರಸಾದ್ಶೆಟ್ಟಿ,ಎನ್‌ಎಸ್‌ಎಸ್ಅಧಿಕಾರಿ ಡಾ.ಧನಂಜಯ್,ವೈದ್ಯರುಹಾಗೂ ತಾಂತ್ರಿಕ ಕಾಲೇಜಿನವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಭವ್ಯಾ ಎಸ್.ಅಮಿನ್ಸ್ವಾಗತಿಸಿದರು.ಪ್ರಾಂಜಲಿ.ಎನ್ವಂದಿಸಿದರು.ಸ್ನೇಹಾನಿರೂಪಿಸಿದರು.