ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ ವೈದ್ಯರಿಗೆ ಸನ್ಮಾನ

ವೈದ್ಯರ ದಿನಾಚರಣೆ ಅಂಗವಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಡಾ.ಸದಾನಂದ ಕುಂದರ್, ಡಾ.ಆಶಿತ್ ಎಂ.ವಿ., ಡಾ.ಶ್ವೇತಾ ಆಶಿತ್ ಅವರನ್ನು ಸನ್ಮಾನಿಸಲಾಯಿತು. ಅಶೋಕ್ ಕುಮಾರ್ ಪಡ್ಪು, ಅಜಿತ್ ಕುಮಾರ್ ಪಾಲೇರಿ, ಸುನೀಲ್ ಕುಮಾರ್ ದಡ್ಡು ಇತರರು ಇದ್ದರು.
ವೈದ್ಯರ ದಿನಾಚರಣೆ ಅಂಗವಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಡಾ.ಸದಾನಂದ ಕುಂದರ್, ಡಾ.ಆಶಿತ್ ಎಂ.ವಿ., ಡಾ.ಶ್ವೇತಾ ಆಶಿತ್ ಅವರನ್ನು ಸನ್ಮಾನಿಸಲಾಯಿತು. ಅಶೋಕ್ ಕುಮಾರ್ ಪಡ್ಪು, ಅಜಿತ್ ಕುಮಾರ್ ಪಾಲೇರಿ, ಸುನೀಲ್ ಕುಮಾರ್ ದಡ್ಡು ಇತರರು ಇದ್ದರು.
Published on
ಉಪ್ಪಿನಂಗಡಿ: ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಉಪ್ಪಿನಂಗಡಿಯ ವಿವಿಧ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ವೈದ್ಯರನ್ನು ಗೌರವಿಸಲಾಯಿತು.
ಡಾ.ರಾಜಾರಾಮ್ ಕೆ.ಬಿ., ಡಾ.ರಮ್ಯಾ ರಾಜಾರಾಮ್, ಡಾ.ಎಂ.ಆರ್.ಶೆಣೈ, ಡಾ.ಕೆ.ಜಿ.ಭಟ್, ಡಾ.ಎಂ.ಎನ್.ಭಟ್, ಡಾ.ರಘು, ಡಾ.ಸದಾನಂದ ಕುಂದರ್, ಡಾ.ಆಶಿತ್ ಎಂ.ವಿ., ಡಾ.ಶ್ವೇತಾ ಆಶಿತ್, ಡಾ.ನಿರಂಜನ್ ರೈ, ಡಾ.ಯತೀಶ್ ಶೆಟ್ಟಿ, ಡಾ.ಸುಪ್ರೀತ್ ಲೋಬೊ, ಡಾ.ಶೌರಿ ರೈ, ಕೆಎಂಎಫ್‌ನ ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಹಾಗೂ ಸೂರ್ಯ ಆಸ್ಪತ್ರೆಯ ಡಾ.ರಾಜೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್ ಪಾಲೇರಿ, ಗೌರವ ಸಲಹೆಗಾರ ವರದರಾಜ್ ಎಂ., ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸೋಮಸುಂದರ್ ಕೊಡಿಪ್ಪಾನ, ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಮಾಸ್ಟರ್ ಕಲ್ಲೇರಿ, ರವಿ ಬೋಲೋಡಿ, ಜಯವಿಕ್ರಮ್ ಕಲ್ಲಾಪು, ಗುಣಕರ ಅಗ್ನಾಡಿ, ಸುನೀಲ್ ಕುಮಾರ್ ದಡ್ಡು, ಚಂದ್ರಶೇಖರ್ ಸನಿಲ್, ನಿಕಟ ಪೂರ್ವಾಧ್ಯಕ್ಷ ನಾಣ್ಯಪ್ಪ ಕೋಟ್ಯಾನ್, ಕೋಶಾಧಿಕಾರಿ ಸದಾಶಿವ ಬಂಗೇರ, ಜತೆ ಕಾರ್ಯದರ್ಶಿ ನಯನಾ ಮನೋಹರ್, ನಿರ್ದೇಶಕರಾದ ವನಿತಾ ಕೃಷ್ಣಪ್ಪ, ವಿದ್ಯಾ ಶಿವಚಂದ್ರ, ಹೇಮಾವತಿ, ಪುನೀತ್ ದಾಸರಮೂಲೆ, ಸದಾನಂದ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net