ಸಂಭ್ರವಾಚರಣೆಗೆ ಬೆಂಬಲ ನೀಡಿದವರು, ಗೋದಲಿ ನಿರ್ಮಿಸಿದ ಐಸಿಐಎಂ ಟಕ ಸದಸ್ಯರು ಹಾಗೂ ಅವರ ಸಚೇತಕರನ್ನು ಧರ್ಮಗುರುಗಳು ಸನ್ಮಾನಿಸಿದರು. ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗದ ಸಂಚಾಲಕರು ಹಾಗೂ ಧರ್ಮಭಗಿನಿಯರು ಹಾಜರಿದ್ದರು. ಟಕದ ಸದಸ್ಯ ಎಲೊಯ್ಡ ಮೆಂಡೊನ್ಸಾ ನಿರೂಪಿಸಿದರು. ಐಸಿಐಎಂ ಟಕ ಅಧ್ಯಕ್ಷ ಎವಿಟಾ ಮೆಂಡೊನ್ಸಾ ಕಾರ್ಯಕ್ರಮ ಸಂಟಿಸಿದದ್ದರು.