ಬಡಗುಪೇಟೆ ಶ್ರೀ ವಾಸುಕೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀಕಾಂತ ಸಾಮಗ, ಮುಂಬೈ ಉದ್ಯಮಿ ಕರುಣಾಕರ ಶೆಟ್ಟಿ, ಸುರೇಶ್ ಶೆಟ್ಟಿ ಮುಂಬೈ, ಲಕ್ಷ್ಮೀ ಎಸ್.ಶೆಟ್ಟಿ, ಕ್ಷೇತ್ರದ ಅರ್ಚಕ ದಾಮೋದರ ಆಚಾರ್ಯ, ನಂದಿಕೂರು ಎಜುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿವಾಲ್, ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಪಲಿವಾರು ಗ್ರಾ.ಪಂ. ವಾಜಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಚೀಂಕ್ರಿಗುತ್ತು ವಸಂತ ಶೆಟ್ಟಿ ಉಪಸ್ಥಿತರಿದ್ದರು. ಸಾಯಿನಾಥ ಎಂ.ಶೆಟ್ಟಿ ವಂದಿಸಿದರು.