ಹೃದಯಾಘಾತದಿಂದ ಮೃತ್ಯು

Heart Attack
Heart Attack
Published on

ಕಾಸರಗೋಡು: ಕೆಂಪು ಕಲ್ಲು ನಿರ್ಮಾಣ ಕಾಮಗಾರಿ ಮೇಸ್ತ್ರಿ, ಕುಂಬಳೆ ಸನಿಹದ ದರ್ಬಾರ್‌ಕಟ್ಟೆ ನಿವಾಸಿ ಪ್ರಕಾಶ್ (38) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗ್ಗೆ ಎದ್ದು ಕುಟುಂಬ ಸದಸ್ಯರ ಜತೆ ಮಾತಾಡಿದ ಬಳಿಕ ಪುನಃ ಮಲಗಿದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net