ಮಾರಕ ಮೆಥಾಫಿಟಮಿನ್ ವಶ, ಆರೋಪಿ ಬಂಧನ

Arrest
Arrest
Published on

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್ ಅನ್ವಯ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 2.06 ಗ್ರಾಂ ಮಾರಕ ಮೆಥಾಫಿಟಮಿನ್ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ಗ್ರಾಮದ ಕರಿಯಪಳ್ಳಂ ನಿವಾಸಿ ಮುಹಮ್ಮದ್ ಹನೀಫ್ ಕೆ.(40) ಎಂಬಾತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net