ರಾಜ್ಯ ಹೆದ್ದಾರಿ ಹಾದು ಹೋಗುವ ಕಾರ್ನಾಡು, ಕುಬೆವೂರು, ಕೆಂಚನಕೆರೆ, ಕೆರೆಕಾಡು, ಪದ್ಮನೂರು ಬಳಿ ಪೈಪ್‌ಲೈನ್ ಹಾಕಲು ಹೆದ್ದಾರಿ ಅಗೆತ ಮಾಡಿದ್ದು, ಹೊಂಡ ಸರಿಯಾಗಿ ಮುಚ್ಚದೆ ಇರುವುದು ಮಾತ್ರವಲ್ಲ, ಪೈಪ್ ಹಾದು ಹೋಗಲು ರಸ್ತೆ ತುಂಡರಿಸಿ ಅಗೆತ ಮಾಡಿದ ಪ್ರದೇಶಕ್ಕೆ ಹಾಕಿದ ಮಣ್ಣು, ಜಲ್ಲಿಪುಡಿ ಒಂದೇ ಮಳೆಗೆ ಕಿತ್ತು ಹೋಗಿ ಬೃಹದಾಕಾರದ ಹೊಂಡಗಳು ಉಂಟಾಗಿವೆ.