ಶ್ರೀನಿವಾಸ ಫೌಂಡೇಶನ್ ಮುಂಬೈ ಪದಾಧಿಕಾರಿಯಾದ ರತಿಕಾ ಶ್ರೀನಿವಾಸ ಪಿ. ಸಪಲ್ಯ ಮುಂಬೈ, ಸಾಪಲ್ಯ ಸೇವಾ ಸಂಘ ಮುಂಬೈ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ, ಅನಿತಾ ಕೃಷ್ಣಕುಮಾರ್ ಮುಂಬೈ, ಜತೆಕಾರ್ಯದರ್ಶಿ ಕಿರಣ್‌ಕುಮಾರ್ ಮುಂಬೈ, ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘ ಮಾಜಿ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್, ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಮಾಜಿ ಅಧ್ಯಕ್ಷೆ ಶಾಲಿನಿ ಅತ್ತಾವರ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಸುನೀಲ್ ಅತ್ತಾವರ, ಕರಾವಳಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಅತ್ತಾವರ ಮಾಜಿ ಅಧ್ಯಕ್ಷ ಎ.ಎಸ್. ವೆಂಕಟೇಶ್, ನಿರ್ದೇಶಕ ರಮೇಶ್ ಮೆಂಡನ್, ಪದ್ಮನಾಭ ಸಪಲ್ಯ, ಪ್ರಮುಖರಾದ ಸಂಜೀವ ಪಡುಮನೆ ಉಳಿಯ, ರಾಘವ ಪಡೀಲ್, ಕೃಷ್ಣಪ್ಪ ಗಾಣಿಗ ಮಾಣಿಮಜಲು, ಲಕ್ಷ್ಮೀ ಪ್ರಸಾದ್ ಬೆಟ್ಟ, ದಯಾನಂದ ಬಂಗೇರ ಮಂಜೇಶ್ವರ, ಭುವನೇಶ್ ರಘು ಸಪಲ್ಯ, ಹರಿರಾಮಚಂದ್ರ ಉಪ್ಪಿನಂಗಡಿ, ಪ್ರಕಾಶ್ ಕೊಲ್ಯ, ಭಾಸ್ಕರ ಎಡಪದವು, ರಾಮ್‌ದಾಸ್ ಸೋಮೇಶ್ವರ, ಕಾಂತಪ್ಪ ಸಪಲಿಗ ಮಳಲಿ, ಬಾಲಕೃಷ್ಣ ಸೆರ್ಕಳ, ನಾರಾಯಣ ಸಪಲ್ಯ ಕಣ್ಣೂರು, ಸುನೀಲ್‌ಕುಮಾರ್ ತೊಕ್ಕೊಟ್ಟು, ಭರತ್ ತೊಕ್ಕೊಟ್ಟು, ಮೋಹನ್ ಉಳ್ಳಾಲ, ಸುಂದರ ಉಳ್ಳಾಲ, ಮೋಹನ್ ಶ್ರೀಯಾನ್, ಅನಂತವಿಜಯ್ ತುಂಬೆ, ಗಾಯತ್ರಿ ಬಂಗೇರ, ಜ್ಯೋತಿಪ್ರವೀಣ್ ತಲಪಾಡಿ, ಪ್ರಸಾದ್ ಕಣ್ಣೂರು, ಸಂದೀಪ್ ಮೆಂಡನ್ ಎಡಪದವು, ಶ್ರೀಕಾಂತ್ ನರಿಕೊಂಬು, ಯುವರಾಜ್ ಬೋಳಂಗಡಿ, ರಕ್ಷಿತ್ ಉಳ್ಳಾಲ, ಸುಶ್ಮಿತಾ ಸುನಿಲ್ ಉಪ್ಪಿನಂಗಡಿ, ಶೃತಿ ವಿಕಾಸ್ ತಲಪಾಡಿ, ರಕ್ಷಾ ಬೋಳಾರ್, ಅನನ್ಯ ಜಿ. ಶಂಭೂರು, ದೇವರಾಜ್ ಎಡಪದವು, ಅಭಿಷೇಕ್ ಧರ್ಮಸ್ಥಳ, ಚಿತ್ರಾಕ್ಷಿ ಅಭಿಷೇಕ್ ಧರ್ಮಸ್ಥಳ, ಸುಶಾನ್ ಪಾಣೇರ್, ಶಶಿಕಾಂತ್ ಮುಂಡ್ಕೂರು, ದೀಕ್ಷಿತಾ ಕುರ್ನಾಡು, ಮೋಕ್ಷಿತಾ ಎಕ್ಕೂರು ಮತ್ತಿತರರು ಉಪಸ್ಥಿತರಿದ್ದರು.